Viral News ದಾಂಪತ್ಯ ಜೀವನಕ್ಕೆ ಕಾಲಿಟ್ಟ 3 ಅಡಿ ವರ, 3 ಅಡಿ ವಧು
newsics.com ಹರಿಯಾಣ:ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದಿದೆ. 3.8 ಅಡಿ ಎತ್ತರದ ವರ ನಿತಿನ್ ವರ್ಮಾ ಮತ್ತು 3.6 ಅಡಿ ಎತ್ತರದ ವಧು ಆರೂಷಿ ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಹರಿಯಾಣದ ಅಂಬಾಲದಲ್ಲಿ ಈ ಅಪರೂಪ ಜೋಡಿಯ ಕಲ್ಯಾಣ ನೆರವೇರಿಸಲಾಗಿದೆ.ಆರತಕ್ಷತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಅಪರೂಪ ಜೋಡಿಯ ಮದುವೆಗೆ ಇಡೀ ಗ್ರಾಮಸ್ಥರೇ ಸಾಕ್ಷಿಯಾದರು. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಈ ಕುಬ್ಜ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ … Continue reading Viral News ದಾಂಪತ್ಯ ಜೀವನಕ್ಕೆ ಕಾಲಿಟ್ಟ 3 ಅಡಿ ವರ, 3 ಅಡಿ ವಧು
Copy and paste this URL into your WordPress site to embed
Copy and paste this code into your site to embed