Viral Video ಇದುವೇ ಮೂರನೇ ಕಣ್ಣು – ಅಣ್ಣನ ಫಸ್ಟ್‌ನೈಟ್ ದಿನ ಅಟ್ಟ ಏರಿ ಕುಳಿತ ತಮ್ಮ
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡುತ್ತಾರೆ, ನಾಚಿಕೆ ಬಿಟ್ಟು ಎಂತಹ ಭಂಡ ಧೈರ್ಯಕ್ಕೂ ಕೈ ಹಾಕುತ್ತಾರೆ. ಹೆಚ್ಚು ಲೈಕ್ಸ್ ಮತ್ತು ಫಾಲೋವರ್ಸ್ ಗಳಿಗಾಗಿ ಜನರು ತಮ್ಮ ಖಾಸಗಿ ಬದುಕನ್ನು ಸಾರ್ವಜನಿಕಗೊಳಿಸಿಕೊಳ್ಳುತ್ತಿದ್ದಾರೆ.ಮದುವೆಯ ನಂತರದ ಮೊದಲ ರಾತ್ರಿ ದಂಪತಿಗಳಿಗೆ ವಿಶೇಷವಾಗಿದೆ.. ಅದು ಇಬ್ಬರ ಖಾಸಗಿ ಕ್ಷಣವಾಗಿದೆ. ಇತ್ತೀಚೆಗೆ ಯುವಜೋಡಿಯೊಂದು ತಮ್ಮ ಫಸ್ಟ್‌ನೈಟ್ ವ್ಲಾಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ವಧು ಮತ್ತು ವರ ಸುಂದರ ಹೂಗಳಿಂದ ಅಲಂಕರಿಸಲಾದ ಮಂಚದ ಮೇಲೆ ಕುಳಿತಿದ್ದಾರೆ. ಈ … Continue reading Viral Video ಇದುವೇ ಮೂರನೇ ಕಣ್ಣು – ಅಣ್ಣನ ಫಸ್ಟ್‌ನೈಟ್ ದಿನ ಅಟ್ಟ ಏರಿ ಕುಳಿತ ತಮ್ಮ
Copy and paste this URL into your WordPress site to embed
Copy and paste this code into your site to embed