Hubballi encounter ಮುಂದಿನ ವೈವಾಹಿಕ ಬದುಕನ್ನೂ ಲೆಕ್ಕಿಸದೆ ಎನ್‌ಕೌಂಟರ್ ಮಾಡಿದ ಲೇಡಿ ಸಿಂಗಂ ಅನ್ನಪೂರ್ಣಾಗೆ ಮುಂದಿನ ತಿಂಗಳೇ ಮದುವೆ

newsics.com ಹುಬ್ಬಳ್ಳಿ: ಇಲ್ಲಿ ನಡೆದ 5 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಪಿಎಸ್‌ಐ ಅನ್ನಪೂರ್ಣಾ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಲೇಡಿ ಸಿಂಗ್ ಎಂದೇ ಖ್ಯಾತರಾಗಿಬಿಟ್ಟಿದ್ದಾರೆ. ತಮ್ಮ ವೈಯಕ್ತಿಕ ಬದುಕನ್ನೂ ಲೆಕ್ಕಿಸದೆ ರಿಸ್ಕ್ ತೆಗೆದುಕೊಂಡ ಪಿಎಸ್‌ಐ ಅನ್ನಪೂರ್ಣಾ ಅವರ ಹಿನ್ನೆಲೆಯೂ ರೋಚಕವಾಗಿದೆ. ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ 5 ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಎನ್‌ಕೌಂಟರ್ ಮಾಡಿ, ಸೂಕ್ತ ಸಮಯದಲ್ಲಿ ದಿಟ್ಟ ಹೆಜ್ಜೆಯಿಟ್ಟ ಅಶೋಕ ನಗರ ಪೊಲೀಸ್ ಠಾಣೆ ಲೇಡಿ ಪಿಎಸ್‌ಐ ಅನ್ನಪೂರ್ಣಾ … Continue reading Hubballi encounter ಮುಂದಿನ ವೈವಾಹಿಕ ಬದುಕನ್ನೂ ಲೆಕ್ಕಿಸದೆ ಎನ್‌ಕೌಂಟರ್ ಮಾಡಿದ ಲೇಡಿ ಸಿಂಗಂ ಅನ್ನಪೂರ್ಣಾಗೆ ಮುಂದಿನ ತಿಂಗಳೇ ಮದುವೆ