Clock ಕೆಲವರು ಈ ವಾಚ್‌ ಅನ್ನು ಧರಿಸಿದ್ರೆ ಶುಭವಾಗುತ್ತೆ?

newsics.com ಸಮಯಕ್ಕೂ, ವಾಸ್ತು ಶಾಸ್ತ್ರಕ್ಕೂ ಎತ್ತಣಿದೆಂತ್ತ ಸಂಬಂಧ ಎಂದು ಅಂದುಕೊಳ್ಳುತ್ತಿದ್ದೀರಾ?.ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ ಮುಂದೆ ಸಾಗುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ವಾಚ್ ನಿರ್ಣಾಯಕ ಪಾತ್ರ ವಹಿಸುತ್ತವೆ. ಕೈಗಡಿಯಾರವನ್ನು ಧರಿಸುವುದು ಉತ್ತಮ ವ್ಯಕ್ತಿತ್ವದ ಸಂಕೇತವಾಗಿದೆ. ನಿಮ್ಮ ಸಂಖ್ಯೆಗೆ ಅನುಗುಣವಾಗಿ ಯಾವ … Continue reading Clock ಕೆಲವರು ಈ ವಾಚ್‌ ಅನ್ನು ಧರಿಸಿದ್ರೆ ಶುಭವಾಗುತ್ತೆ?