Gold Rate: ಮತ್ತೆ ಕುಸಿದ ಚಿನ್ನದ ದರ: ಇಲ್ಲಿದೆ ದರಪಟ್ಟಿ

newsics.com ಬೆಂಗಳೂರು: ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಆಭರಣ ಚಿನ್ನದ ಬೆಲೆ ಇವತ್ತು 35 ರೂ ತಗ್ಗಿದೆ. ಇದರೊಂದಿಗೆ ಎರಡು ದಿನದಲ್ಲಿ 50 ರೂ ಇಳಿಕೆ ಆಗಿದೆ. . ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,180 ರುಪಾಯಿ ಆಗಿದೆ ಇದೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ 22 ಕ್ಯಾರಟ್ನ … Continue reading Gold Rate: ಮತ್ತೆ ಕುಸಿದ ಚಿನ್ನದ ದರ: ಇಲ್ಲಿದೆ ದರಪಟ್ಟಿ