Big News ಮೈತ್ರಿಕೂಟ ತೊರೆದ ದಲಿತ ಪಕ್ಷ ಆರ್‌ಎಲ್‌ಜೆಪಿ

ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವುದರ ಒಳಗಡೆ ಮೈತ್ರಿಕೂಟಕ್ಕೆ ದೊಡ್ಡ ಅಘಾತ ಎದುರಾಗಿದ್ದು, ದಲಿತ ಪಕ್ಷ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಆರ್‌ಎಲ್‌ಜೆಪಿ) ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಎನ್‌ಡಿಎ ತೊರೆಯುವ ನಿರ್ಧಾರದ ಕುರಿತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್ ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಅವರು “ನಾವು 2014 ರಿಂದ ಇಲ್ಲಿಯವರೆಗೆ ಎನ್‌ಡಿಎ ಜೊತೆಗಿದ್ದೆವು, ನಾವು ಎನ್‌ಡಿಎಯ … Continue reading Big News ಮೈತ್ರಿಕೂಟ ತೊರೆದ ದಲಿತ ಪಕ್ಷ ಆರ್‌ಎಲ್‌ಜೆಪಿ