Mobile Numerology: ಮೊಬೈಲ್ ನಂಬರ್‌ನಲ್ಲಿ ಈ ಸಂಖ್ಯೆ ಇದ್ದರೆ ಬಹಳ ಡೇಂಜರ್
newsics.com ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ಫೋನ್ ಇಲ್ಲದೆ ಬದುಕೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ರೀತಿಯಲ್ಲಿ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇನ್ನು ನೀವು ಹೊಸ ಮೊಬೈಲ್ ಫೋನ್ ತೆಗೆದುಕೊಂಡ ಸಂದರ್ಭದಲ್ಲಿ ನಂಬರ್ ಆಯ್ಕೆ ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಕೆಲವೊಮ್ಮೆ ನೀವು ಆಯ್ಕೆ ಮಾಡಿರುವಂತಹ ನಂಬರ್ ನಿಮ್ಮ ಪರವಾಗಿ ಇಲ್ಲದೆ ಕೂಡ ಇರಬಹುದು. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಮ್ಮೆ ನಿರ್ದಿಷ್ಟ ನಂಬರ್ ಗಳನ್ನು ನಿಮ್ಮ ಫೋನ್ ನಂಬರ್ ಆಗಿ ಆಯ್ಕೆ ಮಾಡುವುದರ ಮೂಲಕ ನಿಮ್ಮ ಜೀವನದಲ್ಲಿ ದರಿದ್ರ ಅಂಟಿಕೊಳ್ಳಬಹುದು. … Continue reading Mobile Numerology: ಮೊಬೈಲ್ ನಂಬರ್‌ನಲ್ಲಿ ಈ ಸಂಖ್ಯೆ ಇದ್ದರೆ ಬಹಳ ಡೇಂಜರ್
Copy and paste this URL into your WordPress site to embed
Copy and paste this code into your site to embed