Gold Rate ಚಿನ್ನ ಪ್ರಿಯರಿಗೆ ಭರ್ಜರಿ ಸುದ್ದಿ :ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

newsics.com ಸತತ ಏರಿಕೆ ಕಾಣುತ್ತಿದ್ದ ಚಿನ್ನದ ದರವು ಇದೀಗ ಇಂದು ಕುಸಿತ ಕಂಡಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 1500 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 1600 ರೂಪಾಯಿ ಇಳಿಕೆಯಾಗಿದೆ. ಇಂದು 10 ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 120 ರೂಪಾಯಿ ಇಳಿಕೆಯಾಗಿ 71,760 ರೂಪಾಯಿಗಳಿಗೆ ತಲುಪಿದೆ. ಇದಲ್ಲದೆ, 100 ಗ್ರಾಂಗೆ 18 ಕ್ಯಾರೆಟ್ ಬೆಲೆ 1200 ರೂ.ಗಳಷ್ಟು ಇಳಿದು 7,17,600 ರೂ.ಗಳಿಗೆ ತಲುಪಿದೆ. ಇದಕ್ಕೂ … Continue reading Gold Rate ಚಿನ್ನ ಪ್ರಿಯರಿಗೆ ಭರ್ಜರಿ ಸುದ್ದಿ :ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ