Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ಖಾಲಿ ಹೊಟ್ಟೆಯಲ್ಲಿ ನೀವು ಇವುಗಳನ್ನೆಲ್ಲಾ ತಿನ್ನಲೆಬಾರದು
ಆರೋಗ್ಯ

Health Tips ಖಾಲಿ ಹೊಟ್ಟೆಯಲ್ಲಿ ನೀವು ಇವುಗಳನ್ನೆಲ್ಲಾ ತಿನ್ನಲೆಬಾರದು

Share
1 Min Read
SHARE

newsics.com

ಹೊಟ್ಟೆ ಹಸಿದಾಗ ಮಾತ್ರ ನಮಗೆ ಆಹಾರವನ್ನು ಸೇವಿಸಬೇಕು ಎನ್ನುವ ಸಂವೇದನೆ ಉಂಟಾಗುವುದು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಉತ್ತಮ ಎಣದು ಹಲವರು ಹೇಳುವುದನ್ನು ನಾವೆಲ್ಲ ಕೇಳಿರುತ್ತೇವೆ. ಆದ್ರೆ ಕೆಲವು ಆಹಾರಗಳು ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತವೆ.

ಬಹುತೇಕ ಜನರಿಗೆ ಮುಂಜಾನೆ ಹಾಸಿಗೆಯಿಂದ ಎದ್ದ ತಕ್ಷಣ ಕಾಫಿ ಕುಡಿಯದೆ ಇದ್ದರೆ ಸಮಾಧಾನ ಆಗದು. ಕಾಫಿ ಕುಡಿಯುವುದರಿಂದಲೇ ತಾವು ಹೆಚ್ಚು ಚೈತನ್ಯಶೀಲರಾಗಿ ದಿನದ ಕೆಲಸವನ್ನು ಆರಂಭಿಸುತ್ತೇವೆ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಇದು ಅವರ ತಪ್ಪು ಕಲ್ಪನೆ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಅಥವಾ ಕಾಫಿ ಕುಡಿಯುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗುವುದು. ವಿಶೇಷವಾಗಿ ಅಸಿಡಿಟಿ ತೀವ್ರವಾಗುವುದು. ಇದು ಹೈಡ್ರೋಕ್ಲೋರಿಕ್ ಆಸಿಡ್ ಸ್ರವಿಕೆಯನ್ನು ಉತ್ತೇಜಿಸುವುದು. ಮಲಬದ್ಧತೆಯ ಸಮಸ್ಯೆ ಇರುವವರಿಗೆ ಸಮಸ್ಯೆ ತೀವ್ರವಾಗುವುದು.

ಅತಿಯಾದ ಹಸಿವದಾಗ ಕುರುಕಲು ತಿಂಡಿಯನ್ನು ಸವಿಯಬಾರದು. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಹಸಿವಾದಾಗ ಅಥವಾ ಕಡಿಮೆ ರಕ್ತದೊತ್ತಡ ಇರುವಾಗ ಕುರುಕಲು ಆಹಾರವನ್ನು ಸವಿಯಬಾರದು. ಅವು ರಕ್ತ ಮತ್ತು ಮಿದುಳಿಗೆ ಶೀಘ್ರವಾದ ಪ್ರಭಾವ ಬೀರುತ್ತವೆ. ವ್ಯಕ್ತಿಯಲ್ಲಿ ಕೋಪ ಮತ್ತು ಉದ್ವಿಘ್ನತೆಯು ಹೆಚ್ಚುವುದು. ಹಾಗಾಗಿ ಹಸಿವಾದಾಗ ಅಥವಾ ಖಾಲಿ ಹೊಟ್ಟೆಯಲ್ಲಿ ಇರುವಾಗ ಅನಾರೋಗ್ಯಕ್ಕೆ ಪ್ರಚೋದನೆ ನೀಡುವ ಕುರುಕಲು ಆಹಾರವನ್ನು ಸವಿಯದಿರಿ.

ಬಹುತೇಕ ಜನರು ಚೂಯಿಂಗ್ ಗಮ್ ಅಗೆಯುವ ಹವ್ಯಾಸವನ್ನು ಹೊಂದಿರುತ್ತಾರೆ. ಹಸಿವಾದಾಗ ಅಥವಾ ಹೊಟ್ಟೆ ಖಾಲಿ ಇರುವಾಗ ಚೂಯಿಂಗ್ ಗಮ್ ಅಗೆಯಬಾರದು. ಇದು ಜೀರ್ಣ ಕ್ರಿಯೆಯಲ್ಲಿ ಹೆಚ್ಚು ಜೀರ್ಣಕಾರಿ ಆಮ್ಲವನ್ನು ಉತ್ಪಾದಿಸುವಂತೆ ಮಾಡುವುದು. ಆಮ್ಲವು ಹೊಟ್ಟೆಯ ಒಳ ಪದರವನ್ನು ನಾಶಪಡಿಸುವುದು. ಹೊಟ್ಟೆ ದೀರ್ಘ ಸಮಯಗಳ ಕಾಲ ಖಾಲಿ ಇದ್ದರೆ ಹುಣ್ಣುಗಳು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಖಾಲಿ ಹೊಟ್ಟೆಯಲ್ಲಿ ಯಾವ ಬಗೆಯ ಮಾತ್ರೆಯನ್ನು ಸಹ ಸೇವಿಸಬಾರದು. ವೈದ್ಯರು ಸಲಹೆ ನೀಡಿದ ಮಾತ್ರೆಗಳನ್ನು ಮಾತ್ರ ಸವಿಯಬೇಕು. ಖಾಲಿ ಹೊಟ್ಟೆಯಲ್ಲಿ ಸ್ಟೆರಾಯ್ಡ್ ಹೊಂದಿರುವ ಮಾತ್ರೆಗಳನ್ನು ಸ್ವೀಕರಿಸಿದಾಗ ಗ್ಯಾಸ್ಟ್ರಿಕ್, ರಕ್ತಸ್ರಾವ, ಎದೆಯುರಿ ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಹಸಿವಾದ ಸಮಯದಲ್ಲಿ ಆರೋಗ್ಯಕ್ಕೆ ಹಿತವನ್ನುಂಟುಮಾಡುವ ಆಹಾರವನ್ನು ಮಾತ್ರ ಸವಿಯಬೇಕು.

https://www.newsics.com/2025/04/11/dust-storm-15-flights-diverted/

TAGGED:#eat #emptystomach #lifestyle #helathtips #benifts
Share This Article
Facebook Twitter Copy Link Print
Previous Article Delhi Weather: ಧೂಳಿನ ಬಿರುಗಾಳಿ; 15 ವಿಮಾನಗಳ ಮಾರ್ಗ ಬದಲಾವಣೆ
Next Article Vastu Tips ಮನೆಯಿಂದ ಹೊರಡುವಾಗ ಇವುಗಳನ್ನು ನೋಡಿದರೆ ಅದೃಷ್ಟ..!

Popular Posts

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!

2 Min Read

Minors entry restrict ರಾಜ್ಯದಲ್ಲಿ ಅಪ್ರಾಪ್ತರಿಗೆ ಪಬ್ ಪ್ರವೇಶ ನಿಷೇಧ: ಪೊಲೀಸರಿಗೆ ಖಡಕ್ ಸೂಚನೆ

1 Min Read

ನೀರಿನ ಟ್ಯಾಂಕ್ ನಲ್ಲಿ ಮುಳುಗಿ 18 ತಿಂಗಳ ಮಗು ಸಾವು: ಉಪ್ಪಿನಲ್ಲಿ ಮಗುವಿನ ಮೃತದೇಹವಿಟ್ಟು l ನಲ್ಲಿ ಕುರಾನ್ ಹಾಡು ಹಾಕಿದ ಪೋಷಕರು

1 Min Read

You Might Also Like

ಪ್ರಮುಖಆರೋಗ್ಯ

Health ಖಾಲಿ ಹೊಟ್ಟೆಗೆ ಸಣ್ಣ ತುಂಡು ಬೆಳ್ಳುಳ್ಳಿ ಜಗಿದು ತಿನ್ನಬೇಕಂತೆ! ಯಾಕೆ ಗೊತ್ತೇ

2 Min Read
ಪ್ರಮುಖಆರೋಗ್ಯ

ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

2 Min Read
ಪ್ರಮುಖಆರೋಗ್ಯ

Jamun Fruit ನೇರಳೆ ಹಣ್ಣಿನ ಆರೋಗ್ಯ ಗುಣಗಳು; ರುಚಿಯ ಜೊತೆಗೆ ಆರೋಗ್ಯದ ಖಜಾನೆ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?