Varanasi ಕಾಶಿಯಲ್ಲಿ ಈ 5 ವ್ಯಕ್ತಿಗಳು ಸತ್ತರೆ ಶವವನ್ನು ದಹನ ಮಾಡುವಂತಿಲ್ಲ
newsics.com ಭೂಮಿಯ ಪ್ರಾಚೀನ ನಗರವಾಗಿರುವ ಕಾಶಿಯನ್ನು ಬನಾರಸ್, ವಾರಾಣಸಿ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ . ಇಲ್ಲಿ ಮಹಾಶಿವನು ನೆಲೆಸಿದ್ದಾನೆ ಎಂದು ಹಿಂದೂಗಳು ನಂಬುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಕಾಶಿ ಒಂದಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸ್ವಾಮಿಯನ್ನು ದರ್ಶಿಸಬೇಕು ಎಂದು ಬಯಸುತ್ತಾರೆ.ವಾರಾಣಸಿಯ ಮಣಿಕರ್ಣಿಕಾ ಘಾಟ್ ಪ್ರತಿನಿತ್ಯ ಅನೇಕ ಜನರ ಅಂತ್ಯಸಂಸ್ಕಾರ ಮಾಡುವ ಸ್ಥಳವಾಗಿದೆ.ಸತ್ತವರು ನೇರವಾಗಿ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿನ ಸ್ಮಶಾನದಲ್ಲಿ ಈ 5 ತರದ ವ್ಯಕ್ತಿಗಳು ಸತ್ತರೆ ಅವರ ಶವವನ್ನು … Continue reading Varanasi ಕಾಶಿಯಲ್ಲಿ ಈ 5 ವ್ಯಕ್ತಿಗಳು ಸತ್ತರೆ ಶವವನ್ನು ದಹನ ಮಾಡುವಂತಿಲ್ಲ
Copy and paste this URL into your WordPress site to embed
Copy and paste this code into your site to embed