Caste Census: ಜಾತಿಗಣತಿಯ ಅಂಕಿ-ಅಂಶ ಬಹಿರಂಗ: ಯಾವ ಜಾತಿಯ ಜನಸಂಖ್ಯೆ ಎಷ್ಟು?

newsics.com ದೇಶಾದ್ಯಂತ ಜಾತಿಗಣತಿಯ ಪರ-ವಿರೋಧದ ಚರ್ಚೆ, ವಾಗ್ವಾದಗಳು ನಡೆಯುತ್ತಿದೆ. ಇದರ ಮಧ್ಯೆ ಕೊನೆಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ವರದಿಯನ್ನು ಮಂಡನೆ ಮಾಡಿದೆ. ವರದಿಯ ಪ್ರಕಾರ ಎಲ್ಲಾ ಪ್ರವರ್ಗಗಳಡಿ ಒಟ್ಟು ಜನಸಂಖ್ಯೆ ನಾಲ್ಕು ಕೋಟಿ ಹದಿನಾರು ಲಕ್ಷದ ಮೂವತ್ತು ಸಾವಿರದಷ್ಟು (4,16,36,153) ಇದೆ. ಪ್ರವರ್ಗ-1ಎ ಜನಸಂಖ್ಯೆ 34,96,638 ಪ್ರವರ್ಗ – 1ಬಿ ಜನಸಂಖ್ಯೆ 73,92,313 ಪ್ರವರ್ಗ- 2ಎ ಜನಸಂಖ್ಯೆ 77,78,209 ಪ್ರವರ್ಗ – 2ಬಿ ಜನಸಂಖ್ಯೆ 75,25,880 ಪ್ರವರ್ಗ- 3ಎ ಜನಸಂಖ್ಯೆ … Continue reading Caste Census: ಜಾತಿಗಣತಿಯ ಅಂಕಿ-ಅಂಶ ಬಹಿರಂಗ: ಯಾವ ಜಾತಿಯ ಜನಸಂಖ್ಯೆ ಎಷ್ಟು?