Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಲವ್ ಬ್ರೇಕ್ ಅಪ್ : ದುಬಾರಿ ಗಿಫ್ಟ್‌ಗಳನ್ನು ಮನೆಗೆ ಕಳುಹಿಸಿದ ಮಾಜಿ ಪ್ರಿಯಕರ
ವೈರಲ್

ಲವ್ ಬ್ರೇಕ್ ಅಪ್ : ದುಬಾರಿ ಗಿಫ್ಟ್‌ಗಳನ್ನು ಮನೆಗೆ ಕಳುಹಿಸಿದ ಮಾಜಿ ಪ್ರಿಯಕರ

Share
1 Min Read
SHARE

newsics.com

ಹುಡುಗಿಯಿಂದ ದೂರವಾದ ಕೋಪಕ್ಕೆ ಹುಡುಗ ದುಬಾರಿ ಗಿಫ್ಟ್‌ಗಳನ್ನೇ ಆನ್‌ಲೈನ್‌ನಲ್ಲಿ ಆರ್ಡರ್‌ ಟಾರ್ಚರ್ ಕೊಟ್ಟಿದ್ದಾನೆ. ಹುಡುಗಿ ಟಾರ್ಚರ್‌ ಸಹಿಸಲಾಗದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ತನ್ನ ಗೆಳತಿಯ ಮನೆಗೆ ಕ್ಯಾಶ್ ಆನ್ ಡೆಲಿವರಿ ಆರ್ಡರ್‌ಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ. ಕಳೆದ 4 ತಿಂಗಳಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ 300 ವಸ್ತುಗಳ ಆರ್ಡರ್‌ಗಳನ್ನು ಬುಕ್ ಮಾಡಿದ್ದಾನೆ.ಕ್ಯಾಶ್ ಆನ್ ಡೆಲಿವರಿ ಇದ್ದಿದ್ದರಿಂದ ಪ್ರತಿ ಬಾರಿಯೂ ಹುಡುಗಿ ಪಾರ್ಸೆಲ್‌ಗಳನ್ನು ಹಿಂತಿರುಗಿಸುತ್ತಲೇ ಇದ್ದಳು.ಕೊನೆಗೆ ಎರಡು ಇ-ಕಾಮರ್ಸ್ ಕಂಪನಿಗಳು ಈ ಹುಡುಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿದವು.

ತನ್ನ ಮಾಜಿ ಗೆಳೆಯನ ಕೃತ್ಯದಿಂದ ಬೇಸತ್ತ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ.ಕೋಲ್ಕತ್ತಾದ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಆ ಹುಡುಗಿ ಕೆಲಸ ಮಾಡುತ್ತಿದ್ದಳು. ನಾಡಿಯಾ ಜಿಲ್ಲೆಯಲ್ಲಿ ವಾಸಿಸುವ ಯುವಕನೊಂದಿಗೆ ಅವಳಿಗೆ ಹಲವು ವರ್ಷಗಳಿಂದ ಪರಿಚಯ ಇತ್ತು.ಕಳೆದ ನವೆಂಬರ್‌ನಲ್ಲಿ ಲವ್ ಬ್ರೇಕ್ ಅಪ್ ಆದ ನಂತರ ಆ ಹುಡುಗ ಆನ್‌ಲೈನ್ ಶಾಪಿಂಗ್ ಕಂಪನಿಗಳ ಮೂಲಕ ಹುಡುಗಿಯ ಮನೆಯ ವಿಳಾಸಕ್ಕೆ ದುಬಾರಿ ವಸ್ತುಗಳ ಪಾರ್ಸೆಲ್‌ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾನೆ.ಅದರಲ್ಲಿ ಪ್ರತಿಯೊಂದು ಆರ್ಡರ್ ಕೂಡ ಕ್ಯಾಶ್ ಆನ್ ಡೆಲಿವರಿ ಆಗಿತ್ತು. ಆ ಹುಡುಗಿ ಅದನ್ನು ಮತ್ತೆ ಮತ್ತೆ ಹಿಂತಿರುಗಿಸುತ್ತಲೇ ಇದ್ದಳು. ಪೊಲೀಸರ ಪ್ರಕಾರ, ಯುವಕ ಆ ಹುಡುಗಿ ಮನೆಗೆ ಸುಮಾರು 300 COD ಆರ್ಡರ್‌ಗಳನ್ನು ಕಳುಹಿಸಿದ್ದಾನೆ. ಪದೇ ಪದೇ ಪಾರ್ಸೆಲ್‌ಗಳು ಹಿಂತಿರುಗುತ್ತಿದ್ದರಿಂದ, ಇ-ಕಾಮರ್ಸ್ ಕಂಪನಿಗಳು ಹುಡುಗಿಯನ್ನು ನಿರ್ಬಂಧಿಸಿವೆ. ಪೊಲೀಸರು ಈಗ ಆ ಹುಡುಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

https://www.newsics.com/2025/04/10/an-eagle-stole-a-candidates-hall-ticket-before-the-exam/

TAGGED:#love #breakup #relationship #online #gifts
Share This Article
Facebook Twitter Copy Link Print
Previous Article Viral ಪರೀಕ್ಷೆ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಕದ್ದ ಹದ್ದು : ವೈರಲ್ ವಿಡಿಯೋ ನೋಡಿ
Next Article Video ನದಿಗೆ ಹೆಲಿಕಾಪ್ಟರ್ ಬಿದ್ದು ಮೂವರು ಮಕ್ಕಳು ಸೇರಿ 6 ಜನ ಮೃತ್ಯು

Popular Posts

New Education Minister Pralhad Joshi’s first reactionq ಕರ್ತವ್ಯಪ್ರಜ್ಞೆ, ವಿನಮ್ರತೆಯಿಂದ ಜವಾಬ್ದಾರಿ ಸ್ವೀಕರಿಸುತ್ತೇನೆ: ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಮೊದಲ ಮಾತು

1 Min Read

Anahat Singh World Junior Squash ವಿಶ್ವ ಜೂನಿಯರ್ ಸ್ಕ್ವಾಶ್‌ನಲ್ಲಿ ಇತಿಹಾಸ ಬರೆದ ಅನಾಹತ್ ಸಿಂಗ್: ಚಿನ್ನ ಗೆದ್ದ ಮೊದಲ ಭಾರತೀಯ

1 Min Read

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

You Might Also Like

ಪ್ರಮುಖಕರ್ನಾಟಕವೈರಲ್

Viral News ಲೈಂಗಿಕ ಕಿರುಕುಳ ನೀಡಿದವನಿಗೆ ಬಸ್ ನಲ್ಲೇ ಧರ್ಮದೇಟು ನೀಡಿದ ಚಾಲಕ ವಿಡಿಯೋ ನೋಡಿ

1 Min Read
ದೇಶವೈರಲ್

Modi Another Video Viralಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

2 Min Read
ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Social Networks

Facebook-f Instagram Twitter
Welcome Back!

Sign in to your account

Lost your password?