COLLAPSE : ನೈಟ್ ಕ್ಲಬ್ ಮೇಲ್ಛಾವಣಿ ಕುಸಿದು 79 ಮಂದಿ ಸಾವು: ನೂರಾರು ಮಂದಿಗೆ ಗಾಯ
newsics.com ನ್ಯೂಯಾರ್ಕ್ : ನೈಟ್ ಕ್ಲಬ್ ವೊಂದರ ಮೇಲ್ಛಾವಣಿ ಕುಸಿದ ಪರಿಣಾಮ 79ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ನೂರೈವತ್ತು ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿಡ ಎಂದು ವರದಿಯಾಗಿರುವ ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿಯಲ್ಲಿ ನಡೆದಿದೆ. ರಾಜಧಾನಿ ಸ್ಯಾಂಟೊ ಡೊಮಿಂಗೊದ ನೈಟ್ ಕ್ಲಬ್ ನಲ್ಲಿ ಸಂಗೀತ ಪ್ರದರ್ಶನದ ವೇಳೆ ಕ್ಲಬ್ ನ ಮೇಲ್ಛಾವಣಿ ಏಕಾಏಕಿ ಕುಸಿದು ಬಂದಿದ್ದು, ಈ ವೇಳೆ ಕ್ಲಬ್ ನಲ್ಲಿ ಸುಮಾರು 300 ಜನರಿದ್ದರು ಎನ್ನಲಾಗಿದೆ. ಸದ್ಯ 150ಕ್ಕೂ ಹೆಚ್ಚು ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, 79 … Continue reading COLLAPSE : ನೈಟ್ ಕ್ಲಬ್ ಮೇಲ್ಛಾವಣಿ ಕುಸಿದು 79 ಮಂದಿ ಸಾವು: ನೂರಾರು ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed