SHOCKING: ಹೆರಿಗೆ ವೇಳೆ ವೈದ್ಯರ ಎಡವಟ್ಟು: ಬೇರ್ಪಟ್ಟ ಮಗುವಿನ ರುಂಡ-ಮುಂಡ

newsics.com ತೆಲಂಗಾಣ : ಮಹಿಳೆಯೊರ್ವಳು ಹೆರಿಗೆಗಾಗಿ ಆಸ್ಪತ್ರೆಗೆ ಹೋದಾಗ, ಮಗುವಿನ ತಲೆ ಮತ್ತು ಮುಂಡ ಭಾಗ ಬೇರ್ಪಟ್ಟು ಮಗುವಿಗೆ ಜನ್ಮ ನೀಡಿದ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಅಮರಚಿಂತ ಮಂಡಲದ ಚಂದ್ರ ಗಟ್ಟು ಗ್ರಾಮದ ಗರ್ಭಿಣಿ ಅನಿತಾ ಅವರನ್ನು ಸೋಮವಾರ ರಾತ್ರಿ ಹೆರಿಗೆ ನೋವು ಅನುಭವಿಸಿದ ನಂತರ ಅಮರಚಿಂತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಮಹಿಳೆಗೆ ಹೆರಿಗೆ ಮಾಡಲು ಪ್ರಯತ್ನಿಸುತ್ತಿರುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಮಗುವಿನ ಸೊಂಟವು ಚಾಚಿಕೊಂಡಿದ್ದ ಕಾರಣ ಹೆರಿಗೆ ಗಂಭೀರವಾಗಿದೆ ಎಂದು … Continue reading SHOCKING: ಹೆರಿಗೆ ವೇಳೆ ವೈದ್ಯರ ಎಡವಟ್ಟು: ಬೇರ್ಪಟ್ಟ ಮಗುವಿನ ರುಂಡ-ಮುಂಡ