Resignation 7 ಪದಗಳಲ್ಲಿ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದ ಉದ್ಯೋಗಿ

newsics.com ಉದ್ಯೋಗಿಯೊರ್ವ ರಾಜೀನಾಮೆಯನ್ನು ಏಳು ಪದಗಳಲ್ಲಿ ಬರೆದು ಮುಗಿಸಿದ್ದಾನೆ. ಈ ರಾಜೀನಾಮೆ ಪತ್ರದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರೆಡ್ಡಿಟ್ ಬಳಕೆದಾರರೊಬ್ಬರು recruiting hell ಹೆಸರಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೊತೆಗೆ ಮಾಡುವ ವ್ಯಕ್ತಿಯೂ ನೀಡಿದ ರಾಜೀನಾಮೆ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ನನ್ನ ಸಹೋದ್ಯೋಗಿಯೊಬ್ಬರು ಇದ್ದಕ್ಕಿಂತ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಾಗ ಅವರ ಟೇಬಲ್ ಗಮನಿಸಿದಾಗ ಈ ರಾಜೀನಾಮೆ ಪತ್ರವು ಸಿಕ್ಕಿತು ಎಂದಿದ್ದಾರೆ. ಈ ಪತ್ರದಲ್ಲಿ ಲೆಕ್ಕಪತ್ರ ನಿರ್ವಹಣೆ ನನ್ನಿಂದ ಅಸಾಧ್ಯ. ನಾನು … Continue reading Resignation 7 ಪದಗಳಲ್ಲಿ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದ ಉದ್ಯೋಗಿ