Waqf Bill ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ
newsics.com ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಐತಿಹಾಸಿಕ ವಕ್ಫ್ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದು, ಕಾಯ್ದೆ ಜಾರಿಗೆ ಅಧಿಸೂಚನೆಯೊಂದೇ ಬಾಕಿ ಇದೆ. ಸುಮಾರು 17 ಗಂಟೆಗಳ ಚರ್ಚೆಯ ನಂತರ, ಶುಕ್ರವಾರ ಮುಂಜಾನೆ ರಾಜ್ಯಸಭೆಯು ಮಸೂದೆಯನ್ನು ಪರವಾಗಿ 128 ಮತಗಳು ಮತ್ತು ವಿರುದ್ಧ 95 ಮತಗಳೊಂದಿಗೆ ಅಂಗೀಕರಿಸಿತು. ವಕ್ಫ್ ತಿದ್ದುಪಡಿ ಮಸೂದೆ ಪರ ಲೋಕಸಭೆಯಲ್ಲಿ 288 ಹಾಗೂ ರಾಜ್ಯಸಭೆಯಲ್ಲಿ 128 ಮತಗಳು ಚಲಾವಣೆಯಾಗಿ ಅಂಗೀಕಾರವಾಗಿತ್ತು. ಸದ್ಯ ಈ ತಿದ್ದುಪಡಿ … Continue reading Waqf Bill ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ
Copy and paste this URL into your WordPress site to embed
Copy and paste this code into your site to embed