Ram Navami 2025 : ಇಂದು ರಾಮ ನವಮಿ ಹಬ್ಬ: ಇದರ ಮಹತ್ವ ತಿಳಿಯಿರಿ
newsics.com ಇಂದು ರಾಮನವಮಿ ಹಬ್ಬವನ್ನು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಎಲ್ಲಾ ರಾಮಮಂದಿರಗಳಲ್ಲಿ ಸೀತಾರಾಮರ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಮನೆಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ರಾಮನಿಗೆ ಸಿಹಿ ತಿನಿಸುಗಳು ತುಂಬಾ ಇಷ್ಟ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಪ್ರತಿ ವರ್ಷ ಈ ರಾಮ ನವಮಿ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ ಮತ್ತು ಇಂದು 2025 ರ ಚೈತ್ರ ನವರಾತ್ರಿಯ ಕೊನೆಯ ದಿನವೂ ಆಗಿದೆ. ರಾಮ ನವಮಿ 2025 … Continue reading Ram Navami 2025 : ಇಂದು ರಾಮ ನವಮಿ ಹಬ್ಬ: ಇದರ ಮಹತ್ವ ತಿಳಿಯಿರಿ
Copy and paste this URL into your WordPress site to embed
Copy and paste this code into your site to embed