Secret marriage ಸೋದರ ಸಂಬಂಧಿ ಜೊತೆ ರಹಸ್ಯ ಮದುವೆ, ಬ್ರೇಕಪ್;ಆತ್ಮಹತ್ಯೆಗೆ ಶರಣಾದ ಯುವತಿ

newsics.com ದೆಹಲಿ: ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಹುಡುಗಿಯೊಬ್ಬಳು, ಮನೆಯವರು ಯಾರು ಮನೆಯಲ್ಲಿಲ್ಲದ ವೇಳೆ ಸಾವಿಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೀತಿ ಕುಶ್ವಾಹ್‌ ಸಾವಿಗೆ ಶರಣಾದ ಯುವತಿ. ತನ್ನ ಅಣ್ಣ ಹಾಗೂ ಅಕ್ಕ ಪೋಷಕರು ಹೊರಗಡೆ ಹೋಗಿದ್ದ ವೇಳೆ ಪ್ರೀತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹೊರಗಡೆ ಹೋಗಿದ್ದ ತಾಯಿಗೆ ಪ್ರೀತಿ ಸಂಜೆ ವೇಳೆ ಕರೆ ಮಾಡಿದ್ದು, ನಿನಗಾಗಿ ತಾನು ಚಪಾತಿ ಮಾಡಿದ್ದೇನೆ ಮನೆಗೆ ಬಂದ ಮೇಲೆ ಅದನ್ನು ತಿನ್ನುವಂತೆ ಹೇಳಿದ್ದಾಳೆ. ಆದರೆ … Continue reading Secret marriage ಸೋದರ ಸಂಬಂಧಿ ಜೊತೆ ರಹಸ್ಯ ಮದುವೆ, ಬ್ರೇಕಪ್;ಆತ್ಮಹತ್ಯೆಗೆ ಶರಣಾದ ಯುವತಿ