MODI IN SRILANKA : ಪ್ರಧಾನಿ ಮೋದಿಗೆ “ಮಿತ್ರ ವಿಭೂಷಣ” ನೀಡಿ ಗೌರವಿಸಿದ ಶ್ರೀಲಂಕಾ

newsics.com ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಸರ್ಕಾರ ಶನಿವಾರ ಪ್ರತಿಷ್ಠಿತ ಮಿತ್ರ ವಿಭೂಷಣ ಪದಕವನ್ನು ಪ್ರದಾನ ಮಾಡಿ ಗೌರವಿಸಿದೆ. ಪ್ರಧಾನಿ ಮೋದಿ ಅವರು ಶ್ರೀಲಂಕಾಕ್ಕೆ ಮೂರು ದಿನಗಳ ಭೇಟಿಗಾಗಿ ಕೊಲಂಬೊಗೆ ಬಂದಿಳಿದ ನಂತರ ಈ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿಗೆ ವಿದೇಶಿ ರಾಷ್ಟ್ರಗಳು ನೀಡಿದ 22ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. ಶ್ರೀಲಂಕಾ ಅಧ್ಯಕ್ಷರ ಕಚೇರಿಯ ಪ್ರಕಾರ, ಈ ಪದಕವನ್ನು ವಿಶೇಷವಾಗಿ ಅಸಾಧಾರಣ ಜಾಗತಿಕ ಸ್ನೇಹವನ್ನು ಗುರುತಿಸಲು ಸ್ಥಾಪಿಸಲಾಗಿದೆ. ಇದು ಭಾರತ-ಶ್ರೀಲಂಕಾ ಸಂಬಂಧಗಳ ಆಳ ಸಂಬಂಧವನ್ನು … Continue reading MODI IN SRILANKA : ಪ್ರಧಾನಿ ಮೋದಿಗೆ “ಮಿತ್ರ ವಿಭೂಷಣ” ನೀಡಿ ಗೌರವಿಸಿದ ಶ್ರೀಲಂಕಾ