Life style ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಲು ಹಾಕಬೇಕು?

newsics.com ಬಟ್ಟೆ ಒಗೆಯುವುದು ನಮ್ಮ ಜೀವನದ ಒಂದು ಭಾಗ. ಈ ಕೆಲಸ ಜೀವನದುದ್ದಕ್ಕೂ ಮುಂದುವರಿಯುತ್ತದೆ. ಆದರೆ ಹೆಚ್ಚು ಸಲ ಬಟ್ಟೆಗಳನ್ನು ಒಗೆಯುವುದು ಹಾನಿಕಾರಕ. ಹಾಗೆಯೇ ಸಮಯಕ್ಕೆ ಸರಿಯಾಗಿ ತೊಳೆಯದೆ ಇರುವುದು ಕೂಡ ಅಪಾಯಕಾರಿ. ತುಂಬಾ ಸಲ ಧರಿಸಿದ ಬಳಿಕವೂ ತೊಳೆಯದೇ ಹಾಗೆ ಇಡುವುದು ಒಳ್ಳೆಯದಲ್ಲ. ಒಂದು ಘಳಿಗೆ ಧರಿಸಿದ ಉಡುಗೆಯನ್ನು ಅತಿಯಾಗಿ ತೊಳೆಯುವುದು ಸರಿಯಲ್ಲ. ಒಳ್ಳೆಯ ಉಡುಪನ್ನು ಪದೇ ಪದೇ ಒಗೆಯುವುದರಿಂದ ಹಾಳಾಗುತ್ತದೆ. ಬಟ್ಟೆಯು ಬೇಗನೇ ದುರ್ಬಲವಾಗುವುದಲ್ಲದೆ ಹಳೆಯದಾದಂತೆ ಕಾಣುತ್ತದೆ. ಹೀಗಾಗಿ ಯಾವ ಬಟ್ಟೆಗಳನ್ನು ಎಷ್ಟು ಸಲ … Continue reading Life style ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಲು ಹಾಕಬೇಕು?