harassment 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬ್ಯಾಡ್ಮಿಂಟನ್ ಕೋಚ್
newsics.com ಬೆಂಗಳೂರು: ಬ್ಯಾಡ್ಮಿಂಟನ್ ಕೋಚಿಂಗ್ ನೀಡುವ ನೆಪದಲ್ಲಿ 16 ವರ್ಷದ ಬಾಲಕಿ ಮೇಲೆ ತರಬೇತುದಾರ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನ ಹುಳಿಮಾವು ನಲ್ಲಿ ನಡೆದಿದೆ. ಬಾಲಕಿ 2 ವರ್ಷದಿಂದ ಬ್ಯಾಡ್ಮಿಂಟನ್ ಕೋಚಿಂಗ್ ಅನ್ನು ಸುರೇಶ್ ಬಾಲಾಜಿ (26) ಎಂಬುವರಿಂದ ಕಲಿಯುತ್ತಿದ್ದಳು, ಒಂದು ದಿನ ಕೋಚಿಂಗ್ ನೀಡುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವು ದಿನಗಳ ಬಳಿಕ ರಜೆಗೆಂದು ಬಾಲಕಿ ತನ್ನ ಅಜ್ಹಿ … Continue reading harassment 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬ್ಯಾಡ್ಮಿಂಟನ್ ಕೋಚ್
Copy and paste this URL into your WordPress site to embed
Copy and paste this code into your site to embed