Airport Luggage: ವಿಮಾನದಲ್ಲಿ ಹೋಗುವಾಗ ಈ ಕಲರ್ ಬ್ಯಾಗ್ ತರಬೇಡಿ: ತಂದ್ರೆ ಸಮಸ್ಯೆ ತಪ್ಪಿದಲ್ಲ
newsics.com ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಹೆಚ್ಚಿನವರು ಎಕ್ಸೈಟ್ ಆಗಿರುತ್ತಾರೆ. ಇನ್ನೂ ಮೊದಲ ಬಾರಿ ವಿಮಾನದಲ್ಲಿ ಕೂರುವವರಂತೂ ಹೇಳುವುದೇ ಬೇಡ, ಖುಷಿ ಒಂದು ಕಡೆಯಾದರೆ, ಭಯ ಇನ್ನೊಂದು ಕಡೆ. ವಿಮಾನದಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರುವುದೂ ಮುಖ್ಯ. ಈ ಮಧ್ಯೆ ವಿಮಾನ ಪ್ರಯಾಣದಲ್ಲಿ ಯಾವ ರೀತಿಯ ಬ್ಯಾಗ್ ತರಬೇಕು ಎಂಬುದರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಇತ್ತೀಚೆಗೆ ಪ್ರಯಾಣಿಕರಿಗೆ ಒಂದು ವಿಶೇಷ ಎಚ್ಚರಿಕೆಯನ್ನು ನೀಡಿವೆ: ಕಪ್ಪು, ಕಡು ನೀಲಿ ಅಥವಾ ಬೂದು ಬಣ್ಣದ ಸೂಟ್‌ಕೇಸ್‌ಗಳನ್ನು … Continue reading Airport Luggage: ವಿಮಾನದಲ್ಲಿ ಹೋಗುವಾಗ ಈ ಕಲರ್ ಬ್ಯಾಗ್ ತರಬೇಡಿ: ತಂದ್ರೆ ಸಮಸ್ಯೆ ತಪ್ಪಿದಲ್ಲ
Copy and paste this URL into your WordPress site to embed
Copy and paste this code into your site to embed