Lizard Astrology ನಿಮ್ಮ ದೇಹದ ಯಾವ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನರ್ಥ ..?

newsics.com ಸಾಮಾನ್ಯವಾಗಿ ಹಲ್ಲಿಗಳನ್ನು ಎಲ್ಲರೂ ನೋಡಿರುತ್ತಾರೆ. ಹಲ್ಲಿಗಳು ಸರ್ವೇಸಾಮಾನ್ಯವಾಗಿರುತ್ತದೆ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಹಲ್ಲಿಗಳ ಕಾಟ ಹೆಚ್ಚಾಗುವುದು, ಹಲ್ಲಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ, ಹಲ್ಲಿ ಮನಷ್ಯನ ದೇಹದ ವಿವಿಧ ಭಾಗಗಳ ಮೇಲೆ ಬೀಳುವುದರಿಂದ ಉಂಟಾಗುವ ಶಕುನದ ಬಗ್ಗೆ ವಿವರವಾದ ವ್ಯಾಖ್ಯಾನಗಳನ್ನು ನೀಡಲಾಗಿದೆ. ಕೆಲವು ದೇಹದ ಅಂಗಗಳ ಮೇಲೆ ಒಳ್ಳೆ ಶಕುನ ಹಾಗೂ ಕೆಲವು ಕೆಟ್ಟ ಅಂಗಗಳ ಮೇಲೆ ಬಿದ್ದರೆ ಕೆಟ್ಟ ಶಕುನ ಎಂದೂ ಗೌಳಿ ಪಂಚಾಂಗದಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಪುರುಷನ ಬಲಭಾಗದ ಮೇಲೆ ಅಥವಾ … Continue reading Lizard Astrology ನಿಮ್ಮ ದೇಹದ ಯಾವ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನರ್ಥ ..?