ಪೀರಿಯಡ್ಸ್‌ನಿಂದ ನವರಾತ್ರಿ ಪೂಜೆ ಮಿಸ್ ಆಯ್ತು ಅಂತ ಈ ಮಹಿಳೆ ಮಾಡಿದ್ದೇನು?
newsics.com ಲಕ್ನೋ: ಪಿರಿಯಡ್ಸ್ ನಿಂದ ನವರಾತ್ರಿ ಆಚರಿಸಲು ಆಗುತ್ತಿಲ್ಲ ಎಂದು ನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪ್ರಿಯಾಂಶ (36) ಸೋನಿ ಎಂದು ಗುರುತಿಸಲಾಗಿದೆ. ದೇವರ ಪೂಜೆ ಮಾಡಲು ಸಾಧ್ಯವಾಗದ ಕಾರಣ ಈಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಯ ಸಮಯದಲ್ಲಿ ಸ್ಪಂದಿದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ. ಸೋನಿ ತನ್ನ ಪತಿ ಮುಖೇಶ್ ಸೋನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ … Continue reading ಪೀರಿಯಡ್ಸ್‌ನಿಂದ ನವರಾತ್ರಿ ಪೂಜೆ ಮಿಸ್ ಆಯ್ತು ಅಂತ ಈ ಮಹಿಳೆ ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed