PANCHAYAT ELECTIONS : ಪಂಚಾಯಿತಿ ಉಪಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ ತಿಂಗಳಲ್ಲಿ ಎಲೆಕ್ಷನ್

newsics.com ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 222 ಗ್ರಾಮ ಪಂಚಾಯಿತಿಗಳ ಒಟ್ಟು 260 ಸ್ಥಾನಗಳಿಗೆ ಮೇ 11ರಂದು ಉಪ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ. ಮೇ ತಿಂಗಳ 11 ಹಾಗೂ 14ರಂದು ಪಂಚಾಯಿತಿ ಎಲೆಕ್ಷನ್ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ರಾಜ್ಯ ಚುನಾವಣಾ ಆಯೋಗದ ಪ್ರಕಾರ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ 222 ಪಂಚಾಯಿತಿಗಳ ಒಟ್ಟು 260 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯ ರೂಪುರೇಷೆ ಹಾಗೂ ಸವಿಸ್ತಾರವಾದ ಮಾಹಿತಿ … Continue reading PANCHAYAT ELECTIONS : ಪಂಚಾಯಿತಿ ಉಪಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ ತಿಂಗಳಲ್ಲಿ ಎಲೆಕ್ಷನ್