Love birds ಪೊಲೀಸ್ ಠಾಣೆಯಲ್ಲೇ ಸಪ್ತಪದಿ ತುಳಿದ ಲವ್ ಬರ್ಡ್ಸ್

newsics.com ಚಿಕ್ಕಬಳ್ಳಾಪುರ: ಪ್ರೇಮಿಗಳಿಬ್ಬರ ಮದುವೆಯನ್ನು ಪೊಲೀಸ್‌ ಅಧಿಕಾರಿಗಳೇ ಮುಂದೆ ನಿಂತು ಠಾಣೆಯಲ್ಲಿಯೇ ಮಾಡಿಸಿರುವಂತಹ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಠಾಣೆಯಲ್ಲಿ ನಡೆದಿದೆ ಕಾರ್ತಿಕ್ (22) ಹಾಗೂ ಅಂಕಿತಾ (22) ಪ್ರೀತಿಸಿ, ಠಾಣೆಯಲ್ಲಿಯೇ ಸಪ್ತಪದಿ ತುಳಿದಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್, ಪದ್ಮಾವತಮ್ಮ ನೇತೃತ್ವದಲ್ಲಿ ಈ ಮದುವೆ ನಡೆದಿದೆ. ವರದಿಯ ಪ್ರಕಾರ ಜೋಡಿ ಹಕ್ಕಿಗಳು ಕಳೆದ ಆರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಯುವಕ ಒಕ್ಕಲಿಗ ಸಮುದಾಯದವನಾದರೆ, ಯುವತಿ ಪದ್ಮಶಾಲಿ ಸಮುದಾಯದವಳಾಗಿದ್ದು, ಇಬ್ಬರ ಪ್ರೇಮ ವಿವಾಹಕ್ಕೆ ಜಾತಿ … Continue reading Love birds ಪೊಲೀಸ್ ಠಾಣೆಯಲ್ಲೇ ಸಪ್ತಪದಿ ತುಳಿದ ಲವ್ ಬರ್ಡ್ಸ್