Diesel price hike ಡೀಸೆಲ್ ಏರಿಕೆಗೆ ಲಾರಿ ಮಾಲೀಕರು ಆಕ್ರೋಶ : ನಾಳೆ ಮುಷ್ಕರ ನಡೆಸಲು ಚಿಂತನೆ

newsics.com ಬೆಂಗಳೂರು : ಹಾಲಿನ ದರ, ವಿದ್ಯುತ್ ದರ, ಕುಡಿಯುವ ನಿರಿನ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಡೀಸೆಲ್‌ ದರ ಏರಿಕೆ ವಿರುದ್ಧ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಡೀಸೆಲ್‌ ದರ ಏರಿಕೆ ಲಾರಿ ಮಾಲೀಕರ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ಅವರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮುಷ್ಕರದ ರೂಪುರೇಷೆ ನಿರ್ಧರಿಸಲು ನಾಳೆ ಲಾರಿ ಮಾಲೀಕರ ಸಂಘ ಸಭೆ ನಡೆಸಲಿದೆ. … Continue reading Diesel price hike ಡೀಸೆಲ್ ಏರಿಕೆಗೆ ಲಾರಿ ಮಾಲೀಕರು ಆಕ್ರೋಶ : ನಾಳೆ ಮುಷ್ಕರ ನಡೆಸಲು ಚಿಂತನೆ