Nithyananda ನಿತ್ಯಾನಂದನ 20 ಶಿಷ್ಯರನ್ನು ಬಂಧಿಸಿದ ಬೊಲಿವಿಯ ಪೊಲೀಸರು
newsics.com ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯಾನಂದ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಬಳಿಕ ನಿತ್ಯಾನಂದ ನಿಧನ ಹೊಂದಿಲ್ಲ ಎಂಬ ಸುದ್ದಿಯೂ ಅಷ್ಟೇ ವೇಗವಾಗಿ ಹಬ್ಬಿತ್ತು. ಆದರೆ ಅಸಲಿಯತ್ತು ಬೇರೆಯೇ ಇದೆ. ಬೊಲಿವಿಯ ಸ್ಥಳೀಯ ಬುಡಕಟ್ಟು ಸಮುದಾಯಗಳಿಂದ ಜಾಗವನ್ನು ಭೋಗ್ಯಕ್ಕೆ ಹಾಕಿಕೊಳ್ಳಲು ಹೋಗಿ ನಿತ್ಯಾನಂದ ಹಾಗೂ ಆತನ ಹಿಂಬಾಲಕರು ವಿವಾದ ಮಾಡಿಕೊಂಡಿದ್ದಾರೆ. ಅಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯವೊಂದಕ್ಕೆ ಹಣದ ಆಸೆ ತೋರಿಸಿ 1000 ವರ್ಷಕ್ಕೆ ಜಾಗವನ್ನು ಲೀಸ್‌ಗೆ ತೆಗೆದುಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಬೊಲಿವಿಯದ … Continue reading Nithyananda ನಿತ್ಯಾನಂದನ 20 ಶಿಷ್ಯರನ್ನು ಬಂಧಿಸಿದ ಬೊಲಿವಿಯ ಪೊಲೀಸರು
Copy and paste this URL into your WordPress site to embed
Copy and paste this code into your site to embed