ಐಟಿ ಪಾರ್ಕ್ ಸ್ಥಾಪನೆಗೆ 400 ಎಕರೆ ಅರಣ್ಯ ನಾಶ; ಮೂಕ ಪ್ರಾಣಿಗಳ ರೋಧನೆ, ವಿಡಿಯೋ ವೈರಲ್!

newsics.com ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಎಚ್‌ಸಿಯದ ಸಮೀಪದಲ್ಲಿ ಬರೋಬ್ಬರಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ರಾತ್ರೋ ರಾತ್ರಿ ಅರಣ್ಯ ನಾಶಕ್ಕೆ ತೆಲಂಗಾಣ ಸರ್ಕಾರವು ಮುಂದಾಗಿದೆ. ಮೂಕ ಪ್ರಾಣಿಗಳು ರೋಧನೆ ಮುಗಿಲು ಮುಟ್ಟಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಜನರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಇದೀಗ ಪರಿಸರ ಪ್ರೇಮಿಗಳು, ವನ್ಯಜೀವಿ ಪ್ರಿಯರು ಹಾಗೂ ಜನ ಸಾಮಾನ್ಯರಿಂದ ಏಕಕಾಲಕ್ಕೆ ಆಕ್ರೋಶಕ್ಕೆ ಗುರಿಯಾಗಿದೆ. ತೆಲಂಗಾಣ ಸರ್ಕಾರವು ಇಲ್ಲಿನ ಅರಣ್ಯ ಪ್ರದೇಶದಲ್ಲಿ … Continue reading ಐಟಿ ಪಾರ್ಕ್ ಸ್ಥಾಪನೆಗೆ 400 ಎಕರೆ ಅರಣ್ಯ ನಾಶ; ಮೂಕ ಪ್ರಾಣಿಗಳ ರೋಧನೆ, ವಿಡಿಯೋ ವೈರಲ್!