Viral video ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್, ಪೊಲೀಸರ ಎದುರು ಗಂಡನ ಗೋಳಾಟ: ವೈರಲ್ ವಿಡಿಯೋ ನೋಡಿ

newsics.com ಮಹಿಳೆಯೊಬ್ಬಳು ತನ್ನ ಪತಿಯನ್ನು ಮನಸೋಇಚ್ಛೆ ಹೊಡೆದಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ. ಸದ್ಯ ಹೆಂಡತಿ ತನಗೆ ಹೊಡೆದಿದ್ದಾಳೆಂದು ಆರೋಪ ಮಾಡಿರುವ ಪತಿ, ತನ್ನ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಹಿಡನ್ ಕ್ಯಾಮೆರಾದ ಮೂಲಕ ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಈ ಘಟನೆ ಮಾರ್ಚ್ 20 ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಲೋಕೇಶ್ ಎಂಬಾತನ ಪತ್ನಿ ಅವನನ್ನು ಹಲವು ಬಾರಿ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡುಬಂದಿದೆ. ಆತ ಕೈ ಮುಗಿದು ಕ್ಷಮೆ ಯಾಚಿಸುತ್ತಿದ್ದರೂ, ಮತ್ತೊಬ್ಬ … Continue reading Viral video ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್, ಪೊಲೀಸರ ಎದುರು ಗಂಡನ ಗೋಳಾಟ: ವೈರಲ್ ವಿಡಿಯೋ ನೋಡಿ