PM MODI ಇಂದಿನಿಂದ ಎರಡು ದಿನ ಪ್ರಧಾನಿ ಮೋದಿ ಥಾಯ್ಲೆಂಡ್‌ ಪ್ರವಾಸ

newsics.com ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ಮೋದಿ ಗುರುವಾರ ಥಾಯ್ಲೆಂಡ್‌ ಪ್ರವಾಸ ಕೈಗೊಂಡಿದ್ದಾರೆ. 2 ದಿನಗಳ ಪ್ರವಾಸದಲ್ಲಿ ಥಾಯ್ಲೆಂಡ್‌ ಪ್ರಧಾನಿ ಪೆಟೋಂಗ್‌ಟಾರ್ನ್ ಶಿನಾವಾತ್ರರನ್ನು ಭೇಟಿಯಾಗಲಿರುವ ಮೋದಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಅವರು 6ನೇ ಆವೃತ್ತಿಯ ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಶೃಂಗದಲ್ಲಿ ಬಾಂಗ್ಲಾದೇಶ, ನೇಪಾಳ ಅಲ್ಲದೇ ಥಾಯ್ಲೆಂಡ್‌, ಶ್ರೀಲಂಕಾ, ಮ್ಯಾನ್ಮಾರ್‌ ಹಾಗೂ ಭೂತಾನ್‌ ದೇಶದ ನಾಯಕರು ಪಾಲ್ಗೊಳಲ್ಲಿದ್ದಾರೆ. ಈ ರಾಷ್ಟ್ರಗಳು ನೌಕಾವಲಯದ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಿವೆ. https://x.com/ANI/status/1907601773407384063?ref_src=twsrc%5Etfw%7Ctwcamp%5Etweetembed%7Ctwterm%5E1907601773407384063%7Ctwgr%5E7520fe8c8e9f2edd0a39581475b8d289d8ac0e82%7Ctwcon%5Es1_c10&ref_url=https%3A%2F%2Fapi-news.dailyhunt.in%2F P.V. Narayana passed away … Continue reading PM MODI ಇಂದಿನಿಂದ ಎರಡು ದಿನ ಪ್ರಧಾನಿ ಮೋದಿ ಥಾಯ್ಲೆಂಡ್‌ ಪ್ರವಾಸ