Metro ಮೆಟ್ರೋದಲ್ಲಿ ಮಸ್ತ್ ಸ್ಟೆಪ್ ಹಾಕಿದ ಪ್ರಯಾಣಿಕ: ವೈರಲ್ ವಿಡಿಯೋ ನೋಡಿ
newsics.com ದೆಹಲಿ: ಪ್ರಯಾಣಿಕನೊರ್ವ ಕಿಕ್ಕಿರಿದ ಜನಸಂದಣಿ ನಡುವೆ ಬೋಗಿಯ ಬಾಗಿಲಿನ ಬಳಿ ನಿಂತು ಜೋರಾಗಿ ಹಾಡು ಹಾಡುತ್ತಾ, ಡಾನ್ಸ್ ಮಾಡುವ ಮೂಲಕ ತನ್ನ ಸುತ್ತಲಿನಲ್ಲಿದ್ದ ಪ್ರಯಾಣಿಕರನ್ನು ರಂಜಿಸಿದ ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದೆ. ಸದ್ಯ ಈ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ. devil sees ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮೆಟ್ರೋ ಪ್ರಯಾಣಿಕನೊಬ್ಬನು ಭೋಗಿಯ ಬಳಿ ನಿಂತಿದ್ದಾನೆ. ತನ್ನ ನಿಲ್ದಾಣದ ಬರುತ್ತದೆಯೇ ಎಂದು ನೋಡುತ್ತಿರುವುದನ್ನು ಕಾಣಬಹುದು. ಏಕಾಏಕಿ ಜೋರಾಗಿ ಹಾಡು ಹಾಡುತ್ತ ಡಾನ್ಸ್ ಮಾಡಿದ್ದು … Continue reading Metro ಮೆಟ್ರೋದಲ್ಲಿ ಮಸ್ತ್ ಸ್ಟೆಪ್ ಹಾಕಿದ ಪ್ರಯಾಣಿಕ: ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed