Viral video ಕುಂಭಮೇಳದ ಬೆಡಗಿ ಮೋನಾಲಿಸಾ ಕಣ್ಣೀರು, ಯಾಕೆ? ; ವೈರಲ್ ವಿಡಿಯೋ ನೋಡಿ

newsics.com ಮಹಾ ಕುಂಭ ಮೇಳದ ಬೆಡಗಿ ಮೋನಾಲಿಸಾ, ಕುಟುಂಬ ಸದಸ್ಯರಿಂದ ಸುತ್ತುವರೆದು ದುಃಖಿಸುತ್ತಿರುವ ವಿಡಿಯೋ ವೈರಲ್‌ಆಗಿದೆ. ಮೋನಾಲಿಸಾಗೆ ಸಿನಿಮಾಗಳಲ್ಲಿ ಅವಕಾಶ ನೀಡಲು ಮುಂದಾಗಿದ್ದ ನಿರ್ದೇಶಕ ಸಂಜೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬೆನ್ನಲ್ಲೇ ಈ ವಿಡಿಯೋ ಹೊರಬಿದ್ದಿದೆ. ವೈರಲ್ ವಿಡಿಯೋದಲ್ಲಿ ಮೋನಾಲಿಸಾ ದುಃಖಿಸುತ್ತಿರುವುದನ್ನು ಕಾಣಬಹುದು. ಆಕೆಯ ಕುಟುಂಬದ ಸದಸ್ಯರು ಆಕೆಯನ್ನು ತಬ್ಬಿಕೊಂಡು ಸಂತೈಸುತ್ತಿದ್ದಾರೆ. ಆಕೆಯ ಕುಟುಂಬದ ಸದಸ್ಯರೊಬ್ಬರು ಆಕೆಯ ಕಣ್ಣೀರನ್ನು ಒರೆಸುತ್ತಿರುವುದು ಸಹ ಕಾಣಬಹುದು. ಆಕೆ ದುಃಖಿಸಲು ನಿಖರವಾದ ಕಾರಣ ತಿಳಿದಿಲ್ಲವಾದರೂ, ಅತ್ಯಾಚಾರ ಪ್ರಕರಣದಲ್ಲಿ ಸಂಜೋಜ್ ಮಿಶ್ರಾ … Continue reading Viral video ಕುಂಭಮೇಳದ ಬೆಡಗಿ ಮೋನಾಲಿಸಾ ಕಣ್ಣೀರು, ಯಾಕೆ? ; ವೈರಲ್ ವಿಡಿಯೋ ನೋಡಿ