KARAGA : ನಾಳೆಯಿಂದ ವಿಜೃಂಭಣೆಯ ಬೆಂಗಳೂರು ಕರಗ ಮಹೋತ್ಸವ

newsics.com ಬೆಂಗಳೂರು : ನಾಳೆಯಿಂದ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಕರಗದ ಆಕರ್ಷಣೀಯ ಕೇಂದ್ರಬಿಂದು ಉತ್ಸವ ಏಪ್ರಿಲ್ 14ಕ್ಕೆ ನಡೆಯಲಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಕರಗದ ಆಚರಣೆಗಳು ಶುರುವಾಗಲಿದ್ದು. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ.ದೇವಿ ದರ್ಶನಕ್ಕೆ ಜನರು ಕಾತುರರಾಗಿದ್ದಾರೆ. ಐತಿಹಾಸಿಕ ಕರಗ ಮಹೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.ಏಪ್ರಿಲ್ 4 ರಂದು ರಥೋತ್ಸವ ಮತ್ತು … Continue reading KARAGA : ನಾಳೆಯಿಂದ ವಿಜೃಂಭಣೆಯ ಬೆಂಗಳೂರು ಕರಗ ಮಹೋತ್ಸವ