Clay pots: ಬೇಸಿಗೆಯಲ್ಲಿ ದಾಹ ನೀಗಿಸಲು ಇವುಗಳು ಬೆಸ್ಟ್
newsics.com ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆಗುಂಪಾಗಿವೆ. ಆದರೂ ಪ್ರಾಚೀನ ಕಾಲದಿಂದಲೂ ಬಡವರ ಮನೆಯ ಫ್ರಿಡ್ಜ್ ಹೆಗ್ಗಳಿಕೆಗೆ ಪಾತ್ರವಾಗಿರುವ ಮಣ್ಣಿನ ಮಡಿಕೆಗಳು ಬೇಸಿಗೆ ದಾಹವನ್ನು ನೀಗಿಸಲು ಸಿದ್ಧವಾಗಿವೆ. ಈ ಮಣ್ಣಿನ ಮಡಿಕೆಗಳು ಮಾರ್ಡನ್ ಆಗಿ ನಗರ ಪ್ರದೇಶದಲ್ಲೂ ತಮ್ಮ ಚಾಪನ್ನು ಮೂಡಿಸಿವೆ. ಮಣ್ಣಿನ ಮಡಿಕೆಯ ಪ್ರಯೋಜನಗಳು ನೈಸರ್ಗಿಕ ಶೈತ್ಯೀಕರಣ: ಮಣ್ಣಿನ ಮಡಿಕೆಗಳು ನೀರಿನ ನೈಸರ್ಗಿಕ ಶೈತ್ಯೀಕರಣಕ್ಕೆ ಹೆಸರುವಾಸಿಯಾಗಿವೆ. ಮಡಕೆಯ ಗೋಡೆಗಳಲ್ಲಿನ ಸಣ್ಣ ರಂಧ್ರಗಳ ಮೂಲಕ ನೀರು ಆವಿಯಾಗುತ್ತದೆ, ಇದರಿಂದಾಗಿ ಮಡಕೆಯಲ್ಲಿನ ನೀರಿನ ತಾಪಮಾನವು ಕಡಿಮೆಯಾಗುತ್ತದೆ. … Continue reading Clay pots: ಬೇಸಿಗೆಯಲ್ಲಿ ದಾಹ ನೀಗಿಸಲು ಇವುಗಳು ಬೆಸ್ಟ್
Copy and paste this URL into your WordPress site to embed
Copy and paste this code into your site to embed