Breast Cancer ಮಹಿಳೆಯರೇ ..ಸ್ತನ ಕ್ಯಾನ್ಸರ್ ಬರೋ ಮುನ್ನ ಎಚ್ಚರವಹಿಸಿ
newsics.com ಆಧುನಿಕ ಕಾಲದಲ್ಲಿ ಕ್ಯಾನ್ಸರ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.. ಈ ರೋಗವು ಚಿಕ್ಕವರಿಂದ ಹಿಡದು ಎಲ್ಲರನ್ನೂ ಬಾಧಿಸುತ್ತಿದೆ. ಇಲ್ಲಿಯವರೆಗೆ 200 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್ ಅನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರಮುಖವಾದದ್ದು ಸ್ತನ ಕ್ಯಾನ್ಸರ್. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ನೆಗೆಟಿವ್ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯನ್ನು ಬೇಗನೆ ಮಾಡಬೇಕಾಗುತ್ತದೆ. ವಿಳಂಬಿಸಿದರೆ ಈ ಕ್ಯಾನ್ಸರ್‌ನಿಂದ ಸಾಯುವ ಅಪಾಯ ಹೆಚ್ಚು. ಹೀಗಾಗಿ ವಿಳಂಬವಾದಂತೆ ಗಮನಹರಿಸಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಒಕ್ಲಹೋಮ ವಿಶ್ವವಿದ್ಯಾಲಯದ ವೈದ್ಯಕೀಯ … Continue reading Breast Cancer ಮಹಿಳೆಯರೇ ..ಸ್ತನ ಕ್ಯಾನ್ಸರ್ ಬರೋ ಮುನ್ನ ಎಚ್ಚರವಹಿಸಿ
Copy and paste this URL into your WordPress site to embed
Copy and paste this code into your site to embed