ಇನ್ಮುಂದೆ ಅಬುಧಾಬಿ ವಿಶ್ವದ ಮೊದಲ ಸಂಪೂರ್ಣ AI ಚಾಲಿತ ಸರ್ಕಾರ?

newsics.com ಅಬುಧಾಬಿ ಮಹತ್ವದ ಮಾಹಿತಿ ನೀಡಿದ್ದು, ಡಿಜಿಟಲ್ ಸ್ಟ್ರಾಟರ್ಜಿ 2025-27 ಪ್ಲಾನ್ ಘೋಷಿಸಿದೆ. ಅಲ್ಲದೇ, ಇದಕ್ಕಾಗಿ ಬರೋಬ್ಬರಿ AED 13 ಬಿಲಿಯನ್ ಮೊತ್ತವನ್ನು ಮೀಸಲಿಟ್ಟಿದೆ. 2027ರ ವೇಳೆಗೆ ಅಬುಧಾಬಿ ಸಂಪೂರ್ಣ ಎಐ ಚಾಲಿತ ಸರ್ಕಾರ ದೇಶವಾಗಲಿದೆ ಎಂದು ಘೋಷಿಸಿದೆ. ಇದಕ್ಕಾಗಿ 2025-27ರ ರೋಡ್‌ಮ್ಯಾಪ್ ಬಹಿರಂಗಪಡಿಸಿದೆ. ಎಐ ಸರ್ಕಾರ ಆಡಳಿತ ವ್ಯವಸ್ಥೆಯಿಂದ ಯಾವುದೇ ಯೋಜನಗಳು ಸ್ಪಷ್ಟವಾಗಿ ಜಾರಿಯಾಗಲಿದೆ. ಇದರ ಜೊತೆಗೆ ಜನರಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಲಿದೆ. ಅಲ್ಲದೇ, ಫೈಲ್ ಹಿಡಿದು ಅಲೆದಾಡುವ ಪ್ರೇಮೆಯ ಇಲ್ಲ. ಸರ್ಕಾರದ ಸೇವೆಗಳು, ಪ್ರಕ್ರಿಯೆಗಳು … Continue reading ಇನ್ಮುಂದೆ ಅಬುಧಾಬಿ ವಿಶ್ವದ ಮೊದಲ ಸಂಪೂರ್ಣ AI ಚಾಲಿತ ಸರ್ಕಾರ?