newsics.com
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೆ ತವರು ನೆಲದಲ್ಲಿ ಮಣಿಸಿರುವ ಆರ್ಸಿಬಿ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಈಗ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅವರ 17.7 ಮಿಲಿಯನ್ ಫಾಲೋವರ್‌ಗಳನ್ನು ಹಿಂದಿಕ್ಕಿದೆ.
ಆರ್‌ಸಿಬಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 17.8 ಮಿಲಿಯನ್ ತಲುಪಿದರೆ, ಮುಂಬೈ ಇಂಡಿಯನ್ಸ್ 16.2 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ.17 ವರ್ಷಗಳ ನಂತರ ಮೊದಲ ಬಾರಿಗೆ ಚೆನ್ನೈಗೆ ಅವರ ನೆಲದಲ್ಲೇ ಆರ್ ಸಿ ಬಿ ಗೆಲುವನ್ನು ಸಾಧಿಸಿಕೊಂಡಿದೆ.ಆರ್‌ಸಿಬಿ 17.8 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದೆ. ಸಿಎಸ್‌ಕೆ ಇಲ್ಲಿಯವರೆಗೆ 17.7 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಐಪಿಎಲ್ ತಂಡವಾಗಿತ್ತು. ಆದ್ರೀಗ ಈ ದಾಖಲೆಯನ್ನು ಮುರಿದು ಮೊದಲ ಸ್ಥಾನಕ್ಕೆ ಆರ್‌ಸಿಬಿ ಏರಿದೆ. ಇದೀಗ ಫಾಲೋವರ್ಸ್ ಕೂಡ ಹೆಚ್ಚಾಗಿರೋದು ಮತ್ತಷ್ಟು ಖುಷಿ ನೀಡಿದೆ.
https://www.instagram.com/p/DGIjQrlCN05/?igsh=MWtxemJjcTVqcXk3OQ==https://www.newsics.com/2025/03/31/excessive-heat-across-the-country-in-april-june/