ALERT ಇನ್ಮುಂದೆ ಗೂಗಲ್ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ
newsics.com ಇನ್ಮುಂದೆ ಗೂಗಲ್ನಲ್ಲಿ ಈ ವಿಷಯಗಳನ್ನು ಅಪ್ಪಿತಪ್ಪಿಯೂ ಹುಡುಕಲು ಹೋಗಬೇಡಿ. ತಮಾಷೆಯಾಗಿಯೂ ಸಹ ಇಂತಹ ವಿಷಯಗಳನ್ನು ನೀವು ಸರ್ಚ್ ಮಾಡಿದರೆ ಶಿಕ್ಷೆ ಸೆರೆವಾಸ ಪಕ್ಕ. ಹೌದು ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಹುಡುಕಬಾರದು. ಬಾಂಬ್ ತಯಾರಿಕೆ: ಬಾಂಬ್ ತಯಾರಿಕೆಯ ಸೂಚನೆಗಳನ್ನು ಹುಡುಕುವುದು ಕಾನೂನುಬಾಹಿರವಾಗಿದೆ. ಸ್ಫೋಟಕಗಳು ಅಥವಾ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಹುಡುಕಾಟವು ಅನಗತ್ಯ ಗಮನವನ್ನು ಸೆಳೆಯಬಹುದು, ಭದ್ರತಾ ಸಂಸ್ಥೆಗಳಿಂದ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಉಚಿತ ಮೂವಿ ಸ್ಟ್ರೀಮಿಂಗ್: ಅನೇಕ ಜನರು ಉಚಿತ ಚಲನಚಿತ್ರಗಳು ಅಥವಾ ಸ್ಟ್ರೀಮಿಂಗ್ ಆಯ್ಕೆಗಳನ್ನು ಹುಡುಕುತ್ತಾರೆ. … Continue reading ALERT ಇನ್ಮುಂದೆ ಗೂಗಲ್ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed