ಹಣ ಉಳಿತಾಯಕ್ಕೆ ಚೀನ ಯುವತಿಯಿಂದ ಶೌಚಾಲಯದಲ್ಲೇ ವಾಸ

newsics.com ಬೀಜಿಂಗ್: ಹಣ ಉಳಿತಾಯ ಮಾಡಬೇಕೆಂಬ ಕಾರ ಣಕ್ಕೆ ಚೀನದ ಯುವತಿಯೊಬ್ಬಳು ತಾನು ದುಡಿಯುತ್ತಿರುವ ಮಳಿಗೆಯ ಶೌಚಾಲಯದಲ್ಲಿ ವಾಸಿಸುತ್ತಿದ್ದಾಳೆ. ಯಾಂಗ್‌ ಎಂಬ ಯುವತಿ ಅದಕ್ಕಾಗಿ 545 ರೂ.ಗಳ ಮಾಸಿಕ ಬಾಡಿಗೆ ನೀಡುತ್ತಿದ್ದಾಳೆ. ತಿಂಗಳಿಗೆ 34,570 ರೂ. ಸಂಬಳ ಪಡೆಯುತ್ತಿರುವ ಈಕೆ, ಹಣವನ್ನು ಉಳಿಸಿ ಸ್ವಂತ ಮನೆ ಮತ್ತು ಕಾರು ಕೊಳ್ಳುವ ಕನಸು ಹೊತ್ತಿದ್ದಾಳೆ. ಶೌಚಾಲಯದಲ್ಲೇ ನಿದ್ದೆ, ಅಡುಗೆ ಹೀಗೆ ಜೀವನ ನಡೆಸಲು ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾಳೆ. ಛತ್ತೀಸ್’ಗಢದ ಎನ್’ಕೌಂಟರ್’ನಲ್ಲಿ ಮಹಿಳಾ ನಕ್ಸಲ್ ಹತ್ಯೆ