Astro ಯುಗಾದಿ ವರ್ಷ ಭವಿಷ್ಯ 2025: ನಿಮ್ಮ ರಾಶಿ ಗ್ರಹಗತಿ ಹೇಗಿದೆ?

newsics.com ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ ಯುಗಾದಿ. ಹೀಗಾಗಿ ಯುಗಾದಿಯಂದು ಬೇವು ಬೆಲ್ಲ ಸವಿದು ಜೀವನದ ಸುಖ ದುಃಖಗಳನ್ನು ಸಮನಾಗಿ ಕಾಣುವಂತೆ ಸಾಂಕೇತಿಕವಾಗಿ ಈ ಹಬ್ಬದ ಆಚರಣೆ ಅನಾದಿಕಾಲದಿಂದಲೂ ಇದೆ. ಈಗ ಮತ್ತೆ ಯುಗಾದಿ ಬಂದಿದೆ. ವಿಶ್ವಾವಸು ಸಂವತ್ಸರ ಯಾವ ರಾಶಿಯವರಿಗೆ ಯಾವ ರೀತಿಯ ಶುಭಾಶುಭ ಫಲ ನೀಡಲಿದೆ ಎಂಬ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಒಳಿತಾಗಲಿ. ಯುಗಾದಿ ಶುಭ ತರಲಿ. — ಮೇಷ ಸಾಡೇಸಾತ್ ಶನಿ ಆರಂಭವಾಗುತ್ತದೆ. ಖರ್ಚಿನ ಪ್ರಮಾಣ ಜಾಸ್ತಿಯಾಗುತ್ತದೆ. ಇದನ್ನೇ ನಷ್ಟ … Continue reading Astro ಯುಗಾದಿ ವರ್ಷ ಭವಿಷ್ಯ 2025: ನಿಮ್ಮ ರಾಶಿ ಗ್ರಹಗತಿ ಹೇಗಿದೆ?