Samantha ಪ್ರಕೃತಿಯೊಂದಿಗೆ ಸಮಂತಾ: ಬಾಯ್‌ ಫ್ರೆಂಡ್‌ ರಾಜ್ ಜತೆ ಟೂರ್‌ ಹೋದ್ರಾ ನಟಿ?

newsics.com ನವದೆಹಲಿ: ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ರುತ್ ಪ್ರಭು ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದ್ದಾರೆ. ಸಮಂತಾ ರುತ್ ಪ್ರಭು ಆಗ್ಗಾಗ್ಗೆ ಪ್ರವಾಸ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಫೆದರ್‌ಡೇಲ್ ಸಿಡ್ನಿ ವನ್ಯಜೀವಿ ಉದ್ಯಾನಕ್ಕೆ ತೆರಳಿ ವವನ್ಯಜೀವಿಗಳೊಂದಿಗಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಯಾರು ತೆಗೆದಿದ್ದಾರೆ ಎನ್ನುವ ಕುರಿತು ಇದೀಗ ಅಭಿಮಾನಿಗಳು ಸಮಂತಾರನ್ನು ಪ್ರಶ್ನಿಸಿದ್ದಾರೆ. ಸದ್ಯ ಅಭಿಮಾನಿಗೆ ಸಮಂತಾ ಉತ್ತರ ನೀಡಿದ್ದಾರೆ. ‘ನವೋಮಿ’ ಎಂದು ಉತ್ತರಿಸಿದ್ದಾರೆ. ಅವರು ಪ್ರವಾಸದ ಸಮಯದಲ್ಲಿ ಅವರ ಮಾರ್ಗದರ್ಶಿಯಾಗಿದ್ದರು. … Continue reading Samantha ಪ್ರಕೃತಿಯೊಂದಿಗೆ ಸಮಂತಾ: ಬಾಯ್‌ ಫ್ರೆಂಡ್‌ ರಾಜ್ ಜತೆ ಟೂರ್‌ ಹೋದ್ರಾ ನಟಿ?