PM in Nagpur: 13 ವರ್ಷದ ಬಳಿಕ ಇಂದು RSS ಕೇಂದ್ರ ಕಚೇರಿಗೆ ನರೇಂದ್ರ ಮೋದಿ ಭೇಟಿ
newsics.com ನಾಗ್ಪುರ: ಪ್ರಧಾನಿಯಾಗಿ 11ವರ್ಷ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಒಂದು ಬಾರಿ ಹೋಗಿದ್ದ ಮೋದಿ ಅದಾದ 13 ವರ್ಷ ಬಳಿಕ ಮತ್ತೆ ಭೇಟಿ ನೀಡುತ್ತಿದ್ದಾರೆ. ಆರ್‌ಎಸ್‌ಎಸ್ ಶತಮಾನೋತ್ಸವ ಸಂದರ್ಭದಲ್ಲಿ ಯುಗಾದಿ ದಿನದಂದು ಭೇಟಿ ನೀಡುತ್ತಿರುವುದು ಮತ್ತೊಂದು ವಿಶೇಷ. ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು, ಆರ್‌ಎಸ್‌ಎಸ್‌ನ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೇವಾರ್ ಹಾಗೂ 2ನೇ ಸರಸಂಘ ಸಂಚಾಲಕ … Continue reading PM in Nagpur: 13 ವರ್ಷದ ಬಳಿಕ ಇಂದು RSS ಕೇಂದ್ರ ಕಚೇರಿಗೆ ನರೇಂದ್ರ ಮೋದಿ ಭೇಟಿ
Copy and paste this URL into your WordPress site to embed
Copy and paste this code into your site to embed