newsics.com
ನವದೆಹಲಿ: ಇಂಡಿಗೋಗೆ 944.20 ಕೋಟಿ ರೂ.ಗಳ ದಂಡವನ್ನುಆದಾಯ ತೆರಿಗೆ ಇಲಾಖೆ ವಿಧಿಸಿದೆ.
2021-22 ಸಾಲಿಗಾಗಿ ಐಟಿ ಇಲಾಖೆ ರೂ. 944.20 ಕೋಟಿ ದಂಡ ವಿಧಿಸುವ ಆದೇಶವನ್ನು ನೀಡಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
“ಸೆಕ್ಷನ್ 143 (3) ಅಡಿಯಲ್ಲಿ ಮೌಲ್ಯಮಾಪನ ಆದೇಶದ ವಿರುದ್ಧ ಆದಾಯ ತೆರಿಗೆ ಕಮಿಷನರ್ ಮುಂದೆ ಕಂಪನಿಯು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪಾದ ತಿಳುವಳಿಕೆಯ ಆಧಾರದ ಮೇಲೆ ಆದೇಶವನ್ನು ನೀಡಲಾಗಿದೆ. ಆದಾಯ ತೆರಿಗೆ ಪ್ರಾಧಿಕಾ ಜಾರಿಗೊಳಿಸಿದ ಆದೇಶವು ಕಾನೂನಿಗೆ ಅನುಸಾರವಾಗಿಲ್ಲ ಮತ್ತು ತಪ್ಪಾಗಿದೆ ಎಂದು ನಂಬಿರುವುದಾಗಿ ಕಂಪನಿ ತಿಳಿಸಿದೆ.
https://www.newsics.com/2025/03/30/new-party-to-be-formed-in-the-state-by-next-vijayadashami-yatnal/