ATM Withdrawals: ಎಟಿಎಂ ಬಳಕೆದಾರರಿಗೆ ಶಾಕ್‌: ಮೇ 1ರಿಂದ ಹಣ ವಿತ್‌ಡ್ರಾಗೆ ನ್ಯೂ ರೂಲ್ಸ್

newsics.com ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಆರ್‌ಬಿಐ ಹೆಚ್ಚಿಸಿದ್ದು, ಮೇ 1ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ದುಬಾರಿಯಾಗಲಿದೆ. ಇನ್ನು ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಎಟಿಎಂ ಸೇವೆಗಳನ್ನು ಒದಗಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವೇ ಎಟಿಎಂ ಇಂಟರ್‌ಚೇಂಜ್ ಶುಲ್ಕ. ಇದು ಸಾಮಾನ್ಯವಾಗಿ ಪ್ರತಿ ವಹಿವಾಟಿಗೆ ನಿಗದಿತ ಮೊತ್ತವಾಗಿದ್ದು, ಇದನ್ನು ಸಾಮಾನ್ಯವಾಗಿ ಗ್ರಾಹಕರಿಗೆ ಅವರ ಬ್ಯಾಂಕಿಂಗ್ ವೆಚ್ಚದ … Continue reading ATM Withdrawals: ಎಟಿಎಂ ಬಳಕೆದಾರರಿಗೆ ಶಾಕ್‌: ಮೇ 1ರಿಂದ ಹಣ ವಿತ್‌ಡ್ರಾಗೆ ನ್ಯೂ ರೂಲ್ಸ್