Argument’s ಜಗಳ ಮಾಡುವ ಭರದಲ್ಲಿ ಗಂಡನ ನಾಲಿಗೆ ತುಂಡರಿಸಿದ ಪತ್ನಿ
newsics.com ರಾಜಸ್ಥಾನ: ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡನ ನಾಲಿಗೆಯನ್ನು ತುಂಡರಿಸಿದ ಘಟನೆ ರಾಜಸ್ಥಾನದ ಝಲವಾರಾಯ ಬಕಾನಿ ಗ್ರಾಮದಲ್ಲಿ ನಡೆದಿದೆ. ಪತಿ ಮತ್ತು ಪತ್ನಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಆರಂಭಿಸಿದ್ದ ಜಗಳ ವಿಕೋಪಕ್ಕೆ ಹೋದ ಪರಿಣಾಮ, ಇದೇ ಸಿಟ್ಟಿನ ಭರದಲ್ಲಿ ಪತ್ನಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ ಬಳಿಕ ತಾನೂ ಸಾಯಲು ಹೊಗಿದ್ದಾಳೆ. ಪೊಲೀಸರ ಪ್ರಕಾರ, ಈ ಘಟನೆ ನಡೆದಿರುವುದು ಇದೇ 20ರಂದು. ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. … Continue reading Argument’s ಜಗಳ ಮಾಡುವ ಭರದಲ್ಲಿ ಗಂಡನ ನಾಲಿಗೆ ತುಂಡರಿಸಿದ ಪತ್ನಿ
Copy and paste this URL into your WordPress site to embed
Copy and paste this code into your site to embed