Viral video ಗೋಣಿ ಚೀಲದ ಈ ಪ್ಯಾಂಟ್‌ಗೆ 60,000 ಅಂತೆ

newsics.com ಪ್ರಸ್ತುತ ದಿನದಲ್ಲಿ ಫ್ಯಾಷನ್ ಮಾಡುವುದು ಸಾಮಾನ್ಯವಾಗಿದೆ. ನೂಲಿನಿಂದ ,ಅಥವಾ ರೇಷ್ಮೆಯಿಂದ ತಯಾರಾದ ಬಟ್ಟೆಗಳನ್ನು ನೋಡಿರುತ್ತವೆ . ಬಟ್ಟೆಯ ಕ್ವಾಲಿಟಿಗೆ ತಕ್ಕಂತೆ ರೇಟ್‌ ಇರುತ್ತದೆ. ವಿಭಿನ್ನ ರೀತಿಯಲ್ಲಿ ಬಟ್ಟೆ ತೋಡುವುದು, ಅಥವಾ ಹಳೆ ಸ್ಟೈಲ್‌ ಬಟ್ಟೆಗಳನ್ನು ನ್ಯೂ ಟ್ರೇಂಡಿಗ್‌ ಆಗಿ ಧರಿಸುವುದು ಎಲ್ಲರಿಗೂ ಗೊತ್ತೆ ಇರುತ್ತದೆ. ಆದರೆ ಇಲ್ಲೊಂದು ದುಬಾರಿ ಫ್ಲಾಝಾ ಪ್ಯಾಂಟ್‌ ಮಾರುಕಟ್ಟೆಗೆ ಬಂದಿರುವುದು ಬಾರಿ ವೈರಲ್‌ ಆಗಿದೆ ಸದ್ಯ ಈ ಗೋಣಿಚೀಲದ ಪಲಾಝೋ ಪ್ಯಾಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗ್ತಿದೆ. ಸಾಮಾನ್ಯವಾಗಿ ಬಟ್ಟೆಯ … Continue reading Viral video ಗೋಣಿ ಚೀಲದ ಈ ಪ್ಯಾಂಟ್‌ಗೆ 60,000 ಅಂತೆ