5 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ಪಾಪಿ ತಂದೆ

newsics.com ರಾಜಸ್ಥಾನ: ಹೆಂಡತಿ ಮೇಲಿನ ಕೋಪಕ್ಕೆ ಮುದ್ದಾದ ಕೇವಲ 5 ತಿಂಗಳಷ್ಟೇ ತುಂಬಿದ್ದ ನವಜಾತ ಶಿಶುಗಳನ್ನು ನೆಲಕ್ಕೆ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಲೆಯ ನಂತರ ಆರೋಪಿ ಶವಗಳನ್ನು ಹೂತು ಹಾಕಿದ್ದಾನೆ. ಆದರೆ ಮಕ್ಕಳ ಸೋದರ ಮಾವ ನೀಡಿದ ದೂರಿನ ಮೇರೆಗೆ ಈಗ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಸಿಕರ್ ಜಿಲ್ಲೆಯ ನೀಮ್‌ಕಾಥಾನಾ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ. ಪತ್ನಿ ಅನಿತಾ ಜೊತೆ ಜಗಳ ಶುರು ಮಾಡಿದ ಅಶೋಕ್ ಅದೇ ಕೋಪದಲ್ಲಿ ತನ್ನ … Continue reading 5 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ಪಾಪಿ ತಂದೆ