Darshan Thoogudeepa ಹೆಂಡತಿಯನ್ನು ಮುದ್ದು ರಾಕ್ಷಸಿ ಅಂತ ಕರೀತಾರಂತೆ! ಫ್ಯಾಮಿಲಿ ಸೀಕ್ರೆಟ್ ಬಿಚ್ಚಿಟ್ಟ ನಟ ದರ್ಶನ್

newsics.com ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾ ಏಪ್ರಿಲ್ 10 ರಂದು ತೆರೆಮೇಲೆ ಬರಲು ರೆಡಿಯಾಗಿದೆ. ಈ ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು, ಇಂದು ಸಂಜೆ ನಟ ದರ್ಶನ್ ಅವರು ಟ್ರೇಲರ್ ರಿಲೀಸ್ ಮಾಡಿದ್ರು. ಈ ಸಿನಿಮಾ ಮುದ್ದು ರಾಕ್ಷಸಿ ಸಾಂಗ್ ಮಾತ್ರ ಭಾರೀ ಸೌಂಡ್ ಮಾಡಿದೆ. ಈ ಹಾಡಿಗೆ ಖುದ್ದು ನಟ ದರ್ಶನ್ ಫಿದಾ ಆಗಿದ್ದಾರೆ. ನನಗೆ ಈ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಸಾಂಗ್ ಇಷ್ಟ. ತುಂಬ ಚೆನ್ನಾಗಿದೆ ಅಂತ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮನೆಯಲ್ಲಿ … Continue reading Darshan Thoogudeepa ಹೆಂಡತಿಯನ್ನು ಮುದ್ದು ರಾಕ್ಷಸಿ ಅಂತ ಕರೀತಾರಂತೆ! ಫ್ಯಾಮಿಲಿ ಸೀಕ್ರೆಟ್ ಬಿಚ್ಚಿಟ್ಟ ನಟ ದರ್ಶನ್