ಐಶ್ವರ್ಯಾ ರೈ ಕಾರಿಗೆ ಡಿಕ್ಕಿ ಹೊಡೆದ ಬಸ್; ವಿಡಿಯೋ ವೈರಲ್ ನೊಡಿ
newsics.com ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ. ವಾಸ್ತವವಾಗಿ, ವಿರೇಂದ್ರ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಐಶ್ವರ್ಯಾ ರೈ ಅವರ ಐಷಾರಾಮಿ ಕಾರು ಕಾಣಿಸಿಕೊಂಡಿದೆ ಮತ್ತು ಅದರ ಹಿಂದೆ ಬಸ್ ಕಾಣುತ್ತಿದೆ. ವೀಡಿಯೊದ ಶೀರ್ಷಿಕೆಯಲ್ಲಿ, ಅವರು “ನಿರೀಕ್ಷಿತವಲ್ಲದ ಅಪಘಾತ. ಬಸ್ಸೊಂದು ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ” ಎಂದು ಬರೆದಿದ್ದಾರೆ. ಇನ್ನು ಅಪಘಾತಕ್ಕೊಳಗಾದ ಕಾರ್ … Continue reading ಐಶ್ವರ್ಯಾ ರೈ ಕಾರಿಗೆ ಡಿಕ್ಕಿ ಹೊಡೆದ ಬಸ್; ವಿಡಿಯೋ ವೈರಲ್ ನೊಡಿ
Copy and paste this URL into your WordPress site to embed
Copy and paste this code into your site to embed